ಮೌನದ ಆನಂದ(Bliss of Silence in Kannada)
43:35
43:35

ಮೌನದ ಆನಂದ(Bliss of Silence in Kannada)

by Mohanji Foundation

Rated
5
Type
guided
Activity
Meditation
Suitable for
Everyone
Plays
37

ಈ ಧ್ಯಾನವು ಆಧ್ಯಾತ್ಮಿಕ ಆಸಕ್ತಿಯನ್ನು ಹೊಂದಿರುವ ಎಲ್ಲ ವರ್ಗದ ಸಾಧಕರಿಗೆ ಸೂಕ್ತವಾಗಿದೆ. ಇದು ಬಿಡುವಿಲ್ಲದ ಉದ್ಯಮಿಯಿಂದ -ಹದಿಹರಯದವರಿಗೂ ಅನ್ವಯಿಸುತ್ತದೆ. ಇದು ನಮ್ಮ ಬೌಧಿಕ ಜೀವಿಯ ಜಾಗೃತಿಯನ್ನು ಮೂಡಿಸಿ, ನಿಧಾನವಾಗಿ ಈ ಜಾಗೃತಿಯನ್ನು ಸ್ಥಿರತೆಯಲ್ಲಿ ವಿಲೀನಗೊಳಿಸುತ್ತದೆ. ಸ್ಥಿರತೆಯ ಹಂತದಲ್ಲಿ ನಮ್ಮಲ್ಲಿ ಗುರುತತ್ವವು ಆಹ್ವನಗೊಂಡು ಅನುಗ್ರಹಿಸುತ್ತದೆ. ನೀವು ಗುರುವಿನ ತತ್ವದೊಂದಿಗೆ ವಿಲೀನಗೊಂಡು ರಕ್ಷಣಾ ಆಶ್ರಯವನ್ನು ಪಡೆಯುವಿರಿ. ಇದೆಲ್ಲವೂ ನಿಮ್ಮ ಪ್ರಜ್ಞೆಯನ್ನು ಹೆಚ್ಚಿಸಲು ಮಾರ್ಗದರ್ಶನ ನೀಡುತ್ತಿರುವಾಗ ಸಂಭವಿಸುತ್ತದೆ.

SilenceBlissMeditationAwakeningStabilityIdentityGuruProtectionConsciousnessBody ScanMuscle RelaxationBreathingMindfulnessVisualizationPostureProgressive Muscle RelaxationBreath AwarenessMindfulness BreathingSpirits

Meet your Teacher

Mohanji Foundation

Virginia, USA

Meet your Teacher

Mohanji Foundation

Virginia, USA