
09:59
09:59
ಸ್ವಾತಂತ್ರ್ಯ(Freedom in Kannada)
Rated
0
Type
guided
Activity
Meditation
Suitable for
Children
Plays
33
ಈ ಧ್ಯಾನವು ಮಕ್ಕಳು ಆತ್ಮವಿಶ್ವಾಸದೊಂದಿಗೆ ರೋಚಕ ಯುವಕರಾಗಲು ಸಹಾಯ ಮಾಡುತ್ತದೆ. ಈ ಅಭ್ಯಾಸದಲ್ಲಿ ಮಕ್ಕಳು ಉಸಿರಾಟದ ಮೂಲಕ ಭೂಮಿತಾಯಿಯನ್ನು ಆಕಾಶಕ್ಕೆ ಸಂಪರ್ಕಿಸಲು ಕಲಿಯುತ್ತಾರೆ. ಇದು ಅವರಲ್ಲಿ ಸ್ವಾತಂತ್ರ್ಯ ಹಾಗು ಹಗುರತೆಯ ಅನುಭವವಾಗಿ ಆಳವಾದ ವಿಶ್ರಾಂತಿ ಹಾಗು ವಿಮೋಚನೆಯ ಭಾವವನ್ನು ಮೂಡಿಸುತ್ತದೆ. ಅವರು ಭಯರಹಿತರಾಗಿ, ಆತ್ಮವಿಶ್ವಾಸ ಹಾಗು ಸುರಕ್ಷಿತ ಭಾವನೆಯೊಂದಿಗೆ ಮುನ್ನಡೆಯುತ್ತಾರೆ.
MeditationChildrenConfidenceBreathingGroundingFreedomLightnessRelaxationLiberationFearlessnessSecurityVisualizationDeep BreathingGrounding TechniquesCrystal VisualizationBird VisualizationFeeling Of FreedomFlower Visualization
Meet your Teacher

Mohanji Foundation
Virginia, USA
