ಪ್ರೇಮದ ಹೂವುಗಳು(Blossoms of Love in Kannada)
26:03
26:03

ಪ್ರೇಮದ ಹೂವುಗಳು(Blossoms of Love in Kannada)

by Mohanji Foundation

Rated
0
Type
guided
Activity
Meditation
Suitable for
Everyone
Plays
35

ಈ ಧ್ಯಾನವು ಬೇಷರತ್ತಾದ ಪ್ರೇಮವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ, ಹಾಗು ಧ್ಯಾನಿಸುವವರಲ್ಲಿ ಸಂಪೂರ್ಣ ವಿಶ್ವಾಸವನ್ನು ಒಳಗೊಂಡಿರುವ ಭಾವನೆಯನ್ನುಉಂಟುಮಾಡುತ್ತದೆ. ಈ ಧ್ಯಾನವು ಸಾಧಕರಿಗೆ ಅನಂತ ಪ್ರಜ್ಞೆಯ ಅರಿವು ಮೂಡಿಸಿ ಬ್ರಹಾಂಡದೊಂದಿಗಿನ ಅವರ ಸಂಬಂಧವನ್ನು ತಿಳಿಯಪಡಿಸುತ್ತದೆ. "ಪ್ರೇಮದ ಹೂವುಗಳು", "ಪ್ರೇಮದ ಚಿಲುಮೆಗಳು", "ಪ್ರೇಮ ಜೀವಿ" ಹಾಗು "ಪ್ರೇಮದ ಸುಗಂಧ" - ಈ ಧ್ಯಾನವನ್ನು ಸೂಕ್ತವಾಗಿ ವಿವರಿಸುವ ಕೆಲವು ನುಡಿಗಟ್ಟುಗಳು. ಇದು ಆದ್ಯಾತ್ಮ ಸಾಧನೆಯಲ್ಲಿ ಆಸಕ್ತರಾದ ಪುಟ್ಟ ಮಕ್ಕಳಿಗೆ ಅತ್ಯಂತ ಸೂಕ್ತವಾದುದು.

LoveKannadaUnconditional LoveTrustInfinite ConsciousnessCosmic ConnectionSpiritual PracticeChildrenBody ScanRelaxationVisualizationRelaxation TechniquesUniversal LoveExpansion Visualization

Meet your Teacher

Mohanji Foundation

Virginia, USA

Meet your Teacher

Mohanji Foundation

Virginia, USA