ಪರಿಶುದ್ಧತೆಯ ಶಕ್ತಿ(Power of Purity in Kannada)
40:35
40:35

ಪರಿಶುದ್ಧತೆಯ ಶಕ್ತಿ(Power of Purity in Kannada)

by Mohanji Foundation

Rated
5
Type
guided
Activity
Meditation
Suitable for
Everyone
Plays
48

ನಮ್ಮ ಶರೀರವನ್ನು ರಕ್ಷಿಸಿಕೊಂಡಂತೆ ನಮ್ಮ ಅಂತರಂಗವನ್ನು ರಕ್ಷಿಸದಿದ್ದಲ್ಲಿ ಹಲವು ರೋಗಗಳು ಹಾಗು ದುಃಖಗಳಿಗೆ ಒಳಗಾಗುತ್ತೇವೆ. ಸಕಾಲದಲ್ಲಿ ಆಳವಾದ ಶುದ್ಧೀಕರಣವನ್ನು ತಂದು ಅಂತರಂಗವನ್ನು ತೆರೆದು, ಶುದ್ಧವಾದ ಪ್ರೇಮವನ್ನು ಕೊಡಲು ಹಾಗು ಸ್ವೀಕರಿಸಲು ಅಣುಮಾಡುವುದು ಈ ಧ್ಯಾನದ ಗುರಿಯಾಗಿದೆ. ಇದಲ್ಲದೆ ನಮ್ಮ ಪ್ರಜ್ಞೆಯಲ್ಲಿ ಏಳುವ ನಕಾರಾತ್ಮಕ ವಿಚಾರಗಳ್ಳನ್ನು ತ್ಯಜಿಸಿ, ಪ್ರಸ್ತುತ ಕ್ಷಣವನ್ನು ತೀವ್ರತೆಯಿಂದ ಆನಂದಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಮಾನಸಿಕ, ಆಧ್ಯತ್ಮಿಕ, ಭಾವನಾತ್ಮಕ ಹಂತಗಳ ನಿರ್ಬಂಧನಗಳನ್ನು ತೆಗೆದು, ಕ್ಷಮೆ, ಸಕಾರಾತ್ಮಕತೆ ಮತ್ತು ಆನಂದದ ಕಡೆಗೆ ಮಾರ್ಗದರ್ಶನ ಮಾಡುತ್ತದೆ. ಪ್ರತಿ ಚಿಂತನೆ, ಪದದಲ್ಲಿ ಹಾಗು ಕ್ರಿಯೆಯಲ್ಲಿ ಮನಸ್ಸಿನ ಉಪಸ್ಥಿತಿಇಂದ ಕರ್ಮದ ನಿರ್ಮೂಲನೆಯಾಗಿ, ವಿಮೋಚನೆ ದೊರೆಯುತ್ತದೆ, ಮತ್ತು ಸಾಧಕರ ಅಸ್ಥಿತ್ವವನ್ನು ಬಲಪಡಿಸುತ್ತದೆ. ಪರಿಶುದ್ಧತೆಯೇ ಶಕ್ತಿ, ಪರಿಶುದ್ಧತೆಯೇ ಸತ್ಯ. ಇಡೀ ಬ್ರಹ್ಮಾಂಡವೇ ಸತ್ಯ ಹಾಗು ಪರಿಶುದ್ಧತೆಯನ್ನು ಅವಲಂಬಿಸಿದೆ. ನಾವು ಸತ್ಯವನ್ನು ಅವಲಂಬಿಸಿದರೆ ಪರಿಶುದ್ಧರಾಗಿ, ನಂಬಿಕೆ ಮತ್ತು ಭರವಸೆ ತುಂಬಿದ ಜೀವನವನ್ನು ನಡೆಸಿ ವಿಮೋಚನೆಯತ್ತ ಸಾಗುತ್ತೇವೆ. ಪರಿಶುದ್ಧತೆಯ ಶಕ್ತಿಯು ಅಗಾಧ ಇದು ಸರ್ವೋಚ್ಛದ ಸ್ವರೂಪ!.

PurityInner PeaceMental HealthEmotional HealthForgivenessPositivityJoyMindfulnessKarmaLiberationTruthHopeDivinePostureBreathingAwarenessCalmGratitudeVisualizationSelf LoveGratitude PracticeVisualization TechniqueSpiritual ConnectionGuidedSpirits

Meet your Teacher

Mohanji Foundation

Virginia, USA

Meet your Teacher

Mohanji Foundation

Virginia, USA