360 ಡಿಗ್ರೀಸ್ (360 degrees in Kannada)
1:21:11
1:21:11

360 ಡಿಗ್ರೀಸ್ (360 degrees in Kannada)

by Mohanji Foundation

Rated
0
Type
guided
Activity
Meditation
Suitable for
Experienced
Plays
44

ನಾವು ನಮ್ಮ ಪ್ರಜ್ಞೆಯನ್ನು ನಮ್ಮ ಬೆನ್ನೆಲುಬಿನತ್ತ ಹರಿಸಿ ಸುತ್ತಲಿನ ಬಗ್ಗೆ(೩೬೦ ಡಿಗ್ರೀಸ್) ಗಮನವಿಟ್ಟಾಗ , ದಿನನಿತ್ಯದ ದುಃಖ ದುಮ್ಮಾನ ಕಡಿಮೆಯಾಗುತ್ತದೆ. ಯಾವುದು ನಮ್ಮನ್ನ ಆಳವಾಗಿ ಪ್ರಭಾವಿಸುವುದಿಲ್ಲ, ಆಳವಾಗಿ ಮುಟ್ಟುವುದಿಲ್ಲ ಹಾಗು ಕೆಡಕು ಉಂಟುಮಾಡುವುದಿಲ್ಲ. ನೀವು ಪರಿಪೂರ್ಣ ಸಮಚಿತ್ತತೆ ಮತ್ತು ಆಳವಾದ ಕೃತಜ್ಞತೆಯನ್ನು ಕಾಪಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಯಾವುದು ಸಂಭವಿಸುವುದಿಲ್ಲ, ಎಲ್ಲವೂ ಪರಿಪೂರ್ಣ ಕಾರಣವನ್ನು ಹೊಂದಿರುತ್ತದೆ. ನಮ್ಮ ಪ್ರಜ್ಞಯ ಮಟ್ಟದಿಂದಾಗಿ ನಮಗೆ ಆಗಾಗ್ಗೆ ಅರ್ಥ ವಾಗುವುದಿಲ್ಲವಷ್ಠೆ. ನಮ್ಮ ಅಸಮರ್ಥತೆಯನ್ನು ಪರಿಪೂರ್ಣ ಪ್ರಜ್ಞೆಯ ಕೊರತೆ ಎಂದು ಅರ್ಥಿಸಬಾರದು, ಪರಿಪೂರ್ಣ ಪ್ರಜ್ಞೆಯು ಅನಂತವು ಹಾಗು ಹೋಲಿಸಲಾಗದು. ಬೆನ್ನೆಲುಬಿನತ್ತ ಪ್ರಜ್ಞೆ ಹರಿಸುವುದು ಒಂದು ದೊಡ್ಡ ಕ್ರಮ. ನಮ್ಮ ಸುತ್ತ-ಮುತ್ತಲ ಸಂಪೂರ್ಣ ಅರಿವು ಮುಖ್ಯ. ಈ ಸ್ಥಿತಿಯು, ಶಕ್ತಿಯು ಸಹಸ್ರಾರದಲ್ಲಿ ನೆಲೆಸಿರುವ ಶಿವನನ್ನು ಸೇರಿದಾಗ ಸಾಮಾನ್ಯವಾಗಿ ಪ್ರಾಪ್ತವಾಗುವುದು. ಈ ಸ್ಥಿಯನ್ನು ತಲುಪಲು ಅಭ್ಯಯಸಿಸಿದಾಗ ಇದು ಫಲಿಸುತ್ತದೆ ಹಾಗು ಅಧ್ಯಾತ್ಮ ಜೀವನದಲ್ಲಿ ಒಳ್ಳೆಯ ಮುನ್ನಡೆ ದೊರೆಯುತ್ತದೆ.

AwarenessSpineEquanimityGratitudeShivaBody ScanFocusChakraBreathingEnergyPranayamaHeart ChakraMindfulnessSacral ChakraEye FocusChakra ActivationDiaphragmatic BreathingHeart Chakra FocusSacral Chakra FocusSpirits

Meet your Teacher

Mohanji Foundation

Virginia, USA

Meet your Teacher

Mohanji Foundation

Virginia, USA